Belagavi : A total of Rs 7 crore worth of counterfeit notes were seized, where the money was kept to distribute to the voters for the upcoming elections. Election Flying Flying Squad and the APMC police found two thousand and five hundred counterfeit notes stored in the house, which was kept for distributing to the voters
ಬೆಳಗಾವಿ: ಚುನಾವಣೆ ಮೇಳೆ ಮತದಾರರಿಗೆ ಹಂಚಲು ಸಂಗ್ರಹಿಸಿದ್ದ ೭ ಕೋಟಿ ಮೌಲ್ಯದ ನಕಲಿ ನೋಟುಗಳು ವಶಕ್ಕೆ. ಎರಡು ಸಾವಿರ ಹಾಗೂ ಐನೂರು ಮುಖ ಬೆಲೆಯ ನಕಲಿ ನೋಟುಗಳನ್ನು ಸಂಗ್ರಹಿಸಿಟ್ಟಿದ್ದ ಮನೆ ಮೇಲೆ ಚುನಾವಣಾ ಫ್ಲೈಯಿಂಗ್ ಸ್ಕ್ವಾಡ್ ಮತ್ತು ಎಪಿಎಂಸಿ ಪೊಲೀಸರಿಂದ ದಾಳಿ.